March 13, 2026

ಸುಳ್ಯ: ಇನೋವಾ ಕಾರು, ಜೀಪಿನ ನಡುವೆ ರಸ್ತೆ ಅಪಘಾತ

0
image_editor_output_image61377667-1759217429766.jpg

ಸುಳ್ಯ: ಇನೋವಾ ಕಾರು ಹಾಗೂ ಜೀಪಿನ ನಡುವೆ ಅಪಘಾತ ಸಂಭವಿಸಿದ ಘಟನೆ ಸುಳ್ಯದ ವಿಷ್ಣು ಸರ್ಕಲ್ ಬಳಿ ನಡೆದಿದೆ. ಘಟನೆಯಲ್ಲಿ ಎರಡು ವಾಹನಗಳು ಜಖಂಗೊಂಡಿವೆ.

ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ. ಬೆಂಗಳೂರು ಮೂಲದವರಿದ್ದ ಇನೋವಾ ಕಾರು ಹಾಗೂ ಉಬರಡ್ಕ ಭಾಗದ ಜೀಪಿನ ನಡುವೆ ಅಪಘಾತ ಸಂಭವಿಸಿದೆ.

Leave a Reply

Your email address will not be published. Required fields are marked *

error: Content is protected !!