March 4, 2026

ವಿಟ್ಲ: ದಸರಾ ರಜೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಬೇಸಿಕ್ ತರಗತಿ: ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ಈ ಕೋರ್ಸ್ ಸಹಕಾರಿ

0
image_editor_output_image-1202044653-1758449347900.jpg

ವಿಟ್ಲ: ವಿಟ್ಲದ ಶಾಲಾ ರಸ್ತೆಯ ಮೋತಿ ಸಿಟಿಯಲ್ಲಿ ಕಾರ್ಯಾಚರಿಸುತ್ತಿರುವ ದಿ ನಾಲೇಡ್ಜ್ ಹಬ್ ನಲ್ಲಿ ದಸರಾ ರಜೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಬೇಸಿಕ್ ತರಗತಿ ಹಮ್ಮಿಕೊಳ್ಳಲಾಗಿದೆ.

ದಿನಾಂಕ 22-09-2025ರಿಂದ ಸಂಜೆ 4.30ರಿಂದ 6 ಗಂಟೆ ವರೆಗೆ ವರೆಗೆ ಮತ್ತು ದಿನಾಂಕ 28-09-2025ರಿಂದ ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 12 .30 ಗಂಟೆಗೆ ವರೆಗೆ ಬೇಸಿಕ್ ತರಗತಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಹಾಜರಾಗಬಹುದು.

ಕನ್ನಡ, ಹಿಂದಿ, ಇಂಗ್ಲೀಷ್ , ಗಣಿತ ಈ ವಿಷಯದ ಅಕ್ಷರಾಭ್ಯಾಸ ಮೂಲಕ ಮಕ್ಕಳಿಗೆ ಬೇಸಿಕ್ ನಿಂದಲೇ ಕಲಿಸಿಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ:
9980205258
9901535258

Leave a Reply

Your email address will not be published. Required fields are marked *

error: Content is protected !!