ವಿಟ್ಲದಲ್ಲಿ ಮಹಿಳೆಯರಿಗಾಗಿ ಉಚಿತ 3D ಫ್ಯಾಷನ್ ಡಿಸೈನ್ ತರಬೇತಿ.
ವಿಟ್ಲ: ಮಹಿಳೆಯರಿಗಾಗಿ ಉಚಿತ 3D ಫ್ಯಾಷನ್ ಡಿಸೈನ್ ತರಬೇತಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 20 ರಂದು ವಿಟ್ಲದಲ್ಲಿ ಆಯೋಜಿಸಲಾಗಿದೆ. ಈ ವಿಶೇಷ ತರಬೇತಿ ಶಿಬಿರದಲ್ಲಿ ಫ್ಯಾಷನ್ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನವಾದ 3D ಡಿಸೈನ್ ಕುರಿತು ಮಾರ್ಗದರ್ಶನ ನೀಡಲಾಗುವುದು.
ಸ್ಥಳ: Toledo Institute of Excellence, Smart City Complex, Main Road, Vitla
ದಿನಾಂಕ: 20 ಸೆಪ್ಟೆಂಬರ್
ಆಸಕ್ತ ಮಹಿಳೆಯರು ಈ ಅವಕಾಶವನ್ನು ಬಳಸಿಕೊಳ್ಳಿ ಎಂದು ಆಯೋಜಕರು ತಿಳಿಸಿದ್ದಾರೆ
ನೋಂದಣಿ ಮಾಡಲು:
Google Form scanner ಅಥವಾ WhatsApp ಮೂಲಕ ಈಗಲೇ ನೊಂದಾಯಿಸಿ
8089993449





