ಬುಡೋಳಿ ಯೂತ್ ಫೆಡರೇಶನ್ ಇದರ ನೂತನ ಅಧ್ಯಕ್ಷರಾಗಿ ಕಲಂದರ್ ಆಯ್ಕೆ
ವಿಟ್ಲ: ಬುಡೋಳಿ Youth Federation (R) ಸಂಸ್ಥೆಯ ಮಹಾಸಭೆ ಗೌರವಾಧ್ಯಕ್ಷರಾದ ಹಾರಿಷ್ ಅವರ ನೇತೃತ್ವದಲ್ಲಿ ನಡೆಯಿತು.
2024–2025ರ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ, ಹೊಸ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
2025–2026ರ ಹೊಸ ಕಾರ್ಯಕಾರಿ ಸಮಿತಿ:
ಗೌರವಾಧ್ಯಕ್ಷರು: ಹಾರಿಷ್
ಅಧ್ಯಕ್ಷರು: ಕಲಂದರ್
ಉಪಾಧ್ಯಕ್ಷರು: ಶಂಶೀರ್,
ಕಾರ್ಯದರ್ಶಿ: ಮುನವ್ವರ್
ಜೊತೆ ಕಾರ್ಯದರ್ಶಿಗಳು: ಆಫೀಲ್, ರಿಜಾ
ಖಜಾಂಚಿ: ಆಶಿಕ್ ರಹ್ಮಾನ್
ಸಂಘಟನಾ ಕಾರ್ಯದರ್ಶಿ: ಅಶಿಫ್ ಮಡಲ
ಶಿಕ್ಷಣ ಹಾಗೂ ವೈದ್ಯಕೀಯ ಕಾರ್ಯದರ್ಶಿ: ಗಫೂರ್
ಸೋಶಿಯಲ್ ಮೀಡಿಯಾ: ಶಂಶೀರ್
ಲೆಕ್ಕ ಪರಿಶೋಧಕರು: ಬಾಷಿತ್, ಶಿಯಾಬ್
ಕಾನೂನು ಸಲಹೆಗಾರರು: ಮುಹಮ್ಮದ್ ಸತ್ತಿಕ್ಕಲ್ಲು
ಧಾರ್ಮಿಕ ಸಲಹೆಗಾರರು: ಮಜೀದ್ ದಾರಿಮಿ
NRI ಇನ್‌ಚಾರ್ಜ್: ಬಾಷಿತ್, ಮುನೀರ್, ಸುಲ್ತಾನ್, ರಿಯಾಜ್, ರಶೀದ್, ರಫೀಕ್
ಗವರ್ಣಿಂಗ್ ಕೌನ್ಸಿಲ್ ಸದಸ್ಯರು: ರಹೀಂ ಪೆರಾಜೆ, ಶಾಫೀ ಏನಾಜೆ, ಇಕ್ಬಾಲ್ ಮಡಲ, ತೌಷಿಫ್ ಎನಾಜೆ ಅವರನ್ನು ಅಯ್ಕೆ ಮಾಡಲಾಯಿತು.




