March 18, 2026

ವಿಟ್ಲ: ನ.11 ನಾಳೆ ಎಂ.ಎಚ್ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಶೋ ರೂಂ ಶುಭಾರಂಭ

0
image_editor_output_image960830373-1731255128070

ವಿಟ್ಲ: M.H ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳು ಮತ್ತು ಗೃಹೋಪಯೋಗಿ ವಸ್ತುಗಳ ಹೊಸ ಶೋ ರೂಮ್‌ ನಾಳೆ ಸೋಮವಾರ ವಿಟ್ಲದ ಪುತ್ತೂರು ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಕಟ್ಟಡದ 1ನೇ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ.

ಈ ಉದ್ಘಾಟನೆಗೆ ಗೌರವ ಅತಿಥಿಗಳಾಗಿ ಸಯ್ಯದ್ ಕೆ.ಎಸ್‌. ಆಟ್ಟಕೋಯ ತಂಙಳ್ ಕುಂಬೋಲ್, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಫಾ. ಮೈಕೆಲ್ ಐವಾನ್ ರೋಡ್ರಿಗಸ್ ವಿಟ್ಲ ಚರ್ಚ್, ನಾಗರಾಜ್ ಹೆಚ್.ಇ ಪೊಲೀಸ್ ಇನ್ಸ್ ಪೆಕ್ಟರ್ ವಿಟ್ಲ ಪೊಲೀಸ್ ಠಾಣೆ ಇವರುಗಳು ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!