February 4, 2026

ಮಂಗಳೂರು: ಅಕ್ಟೋಬರ್ 16ರಂದು ಜನಪ್ರಿಯ ಆಸ್ಪತ್ರೆಯಲ್ಲಿ ಉಚಿತ ಮುಂಜಿ ಕಾರ್ಯಕ್ರಮ

0
image_editor_output_image175560830-1728737116124

ಮಂಗಳೂರು: ಮಂಗಳೂರಿನ ಪಡೀಲ್ ನಲ್ಲಿರುವ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮುಂಜಿ ಕಾರ್ಯಕ್ರಮ ಅ.16ರ ಬುಧವಾರ ನಡೆಯಲಿದೆ. ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ವರೆಗೆ ನಡೆಯಲಿದೆ. ಮಂಗಳೂರು

ಆವಶ್ಯಕತೆ ಇದ್ದವರು ಅಕ್ಟೋಬರ್ 15ರ ಮಧ್ಯಾಹ್ನ 2 ಗಂಟೆ ಒಳಗಡೆ 8105547799 ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿ, ಇದರ ಸದುಪಯೋಗಪಡಿಸಬೇಕೆಂದು ಜನಪ್ರಿಯ ಫೌಂಡೇಶನ್ ಚೇಯರ್ ಮ್ಯಾನ್ ಡಾ.ವಿ.ಕೆ ಅಬ್ದುಲ್ ಬಶೀರ್ ಅವರು  ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!