March 24, 2026

ಪಿ.ಎ ಪಾಲಿಟೆಕ್ನಿಕ್ ನಲ್ಲಿ  ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ:

0
image_editor_output_image79221237-1719067380809

2024-25ನೇ ಸಾಲಿನಲ್ಲಿ ಕೊಣಾಜೆ ಹತ್ತಿರ ಇರುವ ಪಿ. ಎ ಪಾಲಿಟೆಕ್ನಿಕ್  ನಲ್ಲಿ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಎಸ್. ಎಸ್. ಎಲ್. ಸಿ  ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಜೂನ್ 29 ಕೊನೇಯ ದಿನ.ಅಭ್ಯರ್ಥಿಗಳು ಮೆಕ್ಯನಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಮತ್ತು ಇಲೆಕ್ಟ್ರಿಕಲ್ ಡಿಪ್ಲೋಮಾ ಕೋರ್ಸುಗಳಿಗೆ ಅರ್ಜಿ ಸಲ್ಲಿಸಬಹುದು.
ಕೆಲವೇ ಸೀಟುಗಳು ಬಾಕಿ ಉಳಿದಿವೆ.

ಹೆಚ್ಚಿನ ಮಾಹಿತಿಗಾಗಿ  ದೂರವಾಣಿ ಸಂಖ್ಯೆ :-
9902196521, 9964668925.

Leave a Reply

Your email address will not be published. Required fields are marked *

error: Content is protected !!