October 18, 2024

Online shoping: ಒಂದೇ ಒಂದು ಕ್ಲಿಕ್ ಮಾಡಿ ಬರೋಬ್ಬರಿ 2 ಲಕ್ಷ ರೂ. ಕಳೆದುಕೊಂಡ ಕೀರ್ತಿ ಭಟ್

0

ಬೆಂಗಳೂರು: ಮಾಜಿ ಬಿಗ್ ಬಾಸ್ ಸ್ಪರ್ಧಿ ಕೀರ್ತಿ ಭಟ್ ಅವರು ಒಂದೇ ಒಂದು ಕ್ಲಿಕ್ ಮಾಡಿ ಬರೋಬ್ಬರಿ ಎರಡು ಲಕ್ಷ ರೂಪಾಯಿಯನ್ನು ಅವರು ಕಳೆದುಕೊಂಡಿದ್ದಾರೆ.

ತಮಗೆ ಆದ ಮೋಸವನ್ನು ತನ್ನದೇ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಮಾಡಿ ಪೊಲೀಸರ ಎದುರು ಕಣ್ಣಿರಿಟ್ಟಿದ್ದಾರೆ.

ಕೀರ್ತಿ ಭಟ್ ಅವರಿಗೆ ಕೊರಿಯರ್ ಒಂದು ಬರಬೇಕಿತ್ತು. ವಾರ ಕಳೆದರೂ ಬಂದಿಲ್ಲ. ವಿಚಾರಿಸಲೆಂದೇ ಕೇಂದ್ರ ಕಚೇರಿಕೆ ಕರೆ ಮಾಡಿದ್ದಾರೆ. ಡೆಲಿವರಿ ಆಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಆದರೆ, ಟ್ರ್ಯಾಕ್ ಮಾಡಿದಾಗ ಅದು ಮೆಹದಿಪಟ್ನಂ ಅಲ್ಲಿ ಇರೋದು ಗೊತ್ತಾಗಿದೆ.

Leave a Reply

Your email address will not be published. Required fields are marked *

error: Content is protected !!