August 13, 2026

ಮಂಗಳೂರು: ನದಿಯಲ್ಲಿ ತಾಯಿ ಮಗುವಿನ ಮೃತದೇಹ ಪತ್ತೆ

0
image_editor_output_image-659545968-1711755263284.jpg

ಮಂಗಳೂರು: ತಾಯಿ ಮಗುವಿನ ಮೃತ ದೇಹ ಹರೆಕಳ ಬಳಿ ನದಿಯಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿದೆ.

ಅಡ್ಯಾರು ಪದವಿನ ಚೈತ್ರಾ ಹಾಗೂ ಮಗು ದಿಶಾಂತ್ ಮೃತಪಟ್ಟವರು.

ನಿನ್ನೆ (28-03-2024) ಮಗುವಿನ ಒಂದು ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದ ತಾಯಿ ಇಂದು ಮಗುವಿನೊಂದಿಗೆ ಜೀವಾಂತ್ಯಗೊಳಿಸಿದ್ದಾಳೆ. ಮನೆಯವರೋ ಇಬ್ಬರಿಗಾಗಿ ಊರಿಡಿ ಹುಡುಕಾಡಿ ಸೋಷಿಯಲ್ ಮೀಡಿಯಾದಲ್ಲೂ ಹುಡುಕಿಕೊಡಿ ಅಂತ ಕೋರಿದ್ದಾರೆ. ಆದರೆ, ಸಂಜೆ ವೇಳೆ ತಾಯಿ ಮಗುವಿನ ಮೃತ ದೇಹ ಹರೆಕಳ ಬಳಿ ನದಿಯಲ್ಲಿ ಪತ್ತೆಯಾಗಿದೆ.

ಸಾವಿಗೆ ಕಾರಣ ತಿಳಿದುಬಂದಿಲ್ಲ.

Leave a Reply

Your email address will not be published. Required fields are marked *

You may have missed

error: Content is protected !!