December 19, 2025

ವಿದೇಶದಲ್ಲಿ ಬಂಟ್ವಾಳದ ವ್ಯಕ್ತಿ ಹೃದಯಾಘಾತದಿಂದ ನಿಧನ

0
image_editor_output_image246283442-1711063378561.jpg

ಬಂಟ್ವಾಳ: ಮಿತ್ತಬೈಲ್ ನ ಮದ್ದ ನಿವಾಸಿ ಅಬ್ದುಲ್ ಖಾದರ್ ಹೃದಯಾಘಾತದಿಂದ ವಿದೇಶದಲ್ಲಿ ಇಂದು ಮರಣ ಹೊಂದಿದ್ದಾರೆ.

ಇವರು ಹಲವು ವರ್ಷದಿಂದ ದಮ್ಮಾಮ್ ನಲ್ಲಿ ಕೆಲಸದಲ್ಲಿದ್ದರು, ಅವರು ಇಂದು ಬೆಳಿಗ್ಗೆ ಹೃದಯಾಘಾದಿಂದ ಮರಣ ಹೊಂದಿದರು. ಮೃತರು ಪತ್ನಿ,2 ಹೆಣ್ಣು, 1 ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!