September 20, 2024

CAA ವಿರುದ್ಧ ನಿರಂತರ ಪ್ರತಿಭಟಿಸಿದ ಎಸ್ ಡಿ ಪಿ ಐ ಬಂಟ್ವಾಳ

0

ಬಂಟ್ವಾಳ: ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ CAA ಕಾನೂನು ಜಾರಿ ವಿರೋಧಿಸಿ ಎಸ್ ಡಿ ಪಿ ಐ ವತಿಯಿಂದ ನಿರಂತರ ಐದನೇ ದಿನವೂ ಪತ್ರಿಭಟನೆ ಮುಂದುವರಿದಿದ್ದು, ಬಂಟ್ವಾಳ ಕ್ಷೇತ್ರದಾದ್ಯಂತ ಇಂದು ಸುಮಾರು 4 ಸ್ಥಳಗಳಲ್ಲಿ ಮತ್ತು ಒಟ್ಟು ಈವರಗೆ 43 ಸ್ಥಳಗಳಲ್ಲಿ ಭಿತ್ತಿಪತ್ರ ಪ್ರದರ್ಶಿಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಲಾಯಿತು.

Leave a Reply

Your email address will not be published. Required fields are marked *

error: Content is protected !!