February 4, 2026

ಮನೆಯಲ್ಲಿದ್ದ 9.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು

0
image_editor_output_image64719946-1709795530146.jpg

ಸಂಕೇಶ್ವರ: ಮನೆಗೆ ನುಗ್ಗಿ ಕಳ್ಳರು ಮನೆಯಲ್ಲಿದ್ದ 9.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆ ಪಟ್ಟಣದ ಮಡ್ಡಿಗಲ್ಲಿಯ ರಹವಾಸಿಯಾದ ಇಫ್ತಕಾರ ಗೌಸಸಾಹೇಬ ಮೋಮಿನ ಎಂಬವರ ಮನೆಗೆ ಕಳ್ಳರು ಮಧ್ಯರಾತ್ರಿ ನುಗ್ಗಿ 141 ಗ್ರಾಂ (14) ತೋಲಿ ಚಿನ್ನಾಭರಣ ಮತ್ತು 30 ಗ್ರಾಂ (ತೋಲಿ) ಬೆಳ್ಳಿ ಮತ್ತು 3.5 ಲಕ್ಷ ನಗದು.. ಹೀಗೆ ಒಟ್ಟು 9.5 ಲಕ್ಷ ಮೌಲ್ಯದ ಚಿನ್ನಾಭರಣ ನಗದು ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಕಳ್ಳತನವಾದ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ.

Leave a Reply

Your email address will not be published. Required fields are marked *

error: Content is protected !!