September 25, 2026

ವಿಟ್ಲ: ರಿಕ್ಷಾಗಳ ನಡುವೆ ಮುಖಾಮುಖಿ ಡಿಕ್ಕಿ ಹಲವು ಮಂದಿಗೆ ಗಾಯ: ಇಬ್ಬರ ಸ್ಥಿತಿ ಗಂಭೀರ

0
IMG-20240225-WA0010.jpg

ವಿಟ್ಲ: ಪಡಿಬಾಗಿಲು ಅಳಿಕೆ ಸಂಪರ್ಕ ರಸ್ತೆಯಲ್ಲಿ ಪಡಿಬಾಗಿಲು ದ್ವಾರದ ಬಳಿ ರಿಕ್ಷಾಗಳ ನಡುವೆ ಭಾನುವಾರ ಅಪಘಾತಗೊಂಡು 10ಕ್ಕೂ ಅಧಿಕ ಮಂದಿಗೆ ಗಾಯವಾಗಿದೆ.

ಎರುಂಬು ನಿವಾಸಿ ಹಮೀದ್ ಎರುಂಬು, ಪಡಿಬಾಗಿಲು ನಿವಾಸಿ ರವಿ ಪಡಿಬಾಗಿಲು ಎಂಬವರಿಗೆ ಸೇರಿದ ರಿಕ್ಷಾಗಳಾಗಿದೆ. ನೇರ ರಸ್ತೆಯಲ್ಲಿ ಡಿಕ್ಕಿ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಒಂದು ರಿಕ್ಷಾ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ. ಇದರಿಂದ ಒಬ್ಬರ ಪರಿಸ್ಥಿತಿ ಚಿಂತಾಜನಕ ಇದೆ ಎಂದು ಹೇಳಲಾಗಿದೆ.

 

Leave a Reply

Your email address will not be published. Required fields are marked *

You may have missed

error: Content is protected !!