March 21, 2026

ಸುಳ್ಯ: ಕಾರಿಗೆ ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

0
image_editor_output_image1952782588-1707748363796.jpg

ಸುಳ್ಯ: ಅರಂತೋಡು ಹೈಸ್ಕೂಲ್ ಬಳಿ ಕಾರಿನ ಹಿಂದಕ್ಕೆ ಭಾಗಕ್ಕೆ ಗುದ್ದಿ ಬೈಕ್ ಸವಾರರು ರಸ್ತೆಗೆ ಎಸಯಲ್ಪಟ್ಟು ಗಾಯವಾದ ಘಟನೆ ಅರಂತೋಡಿನಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಅರಂತೋಡಿ ನಿಂದ ಸುಳ್ಳಕ್ಕೆ ತೆರಳುತ್ತಿದ್ದ, ಸುಳ್ಯ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕರು ಸುಳ್ಯ ಕಡೆ ತೆರಳುತ್ತಿದ್ದಾಗ ಮುಂಭಾಗದಲ್ಲಿ ತೆರಳುತ್ತಿದ್ದ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಸವಾರ ರಸ್ತೆಗೆ ಎಸೆಯಲ್ಪಟ್ಟರು. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!