March 21, 2026

ಶಿವಮೊಗ್ಗ: ಆಟವಾಡುತ್ತಾ ಮೀನು ನುಂಗಿದ 1 ವರ್ಷದ ಮಗು

0
image_editor_output_image-2058087243-1707289248766.jpg

ಶಿವಮೊಗ್ಗ: ಒಂದು ವರ್ಷದ ಮಗುವಿನ ಕೈಲಿ ಆಟವಾಡಲು ಮೀನೊಂದನ್ನು ನೀಡಿದ್ದು, ಮಗು ಆಟವಾಡುತ್ತಾ ಬಾಯಲಿಟ್ಟು ಇಡೀ ಮೀನನ್ನು ನುಂಗಿ ಬಿಟ್ಟಿತ್ತು.

ಅಂತಹ ಒಂದು ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದ್ದು, ಒಂದು ವರ್ಷದ ಮಗುವೊಂದು ಜೀವಪಾಯದಿಂದ ಪಾರಾಗಿದೆ.

ಪೋಷಕರಿಗೆ ವಿಚಾರ ಗೊತ್ತಾಗುವಷ್ಟರಲ್ಲಿ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಹೀಗಾಗಿ ತಕ್ಷಣ ಮಗುವನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದೆ.

ಆಸ್ಪತ್ರೆಯ ಸಿಬ್ಬಂದಿಗಳು ತಕ್ಷಣ ಮಗುವಿನ ಎದೆಯಲ್ಲಿ ಸಿಲುಕಿಕೊಂಡಿದ್ದ ಮೀನನ್ನು ಹೊರತೆಗೆದು ಮಗುವಿನ ಪ್ರಾಣ ಉಳಿಸಿದ್ದಾರೆ

Leave a Reply

Your email address will not be published. Required fields are marked *

You may have missed

error: Content is protected !!