March 18, 2026

ಕನ್ನಡದ ಖ್ಯಾತ ಸಾಹಸ ನಿರ್ದೇಶಕ ಹೃದಯಾಘಾತದಿಂದ ಸಾವು

0
image_editor_output_image1667100142-1703656439280.jpg

ಬೆಂಗಳೂರು: ಕನ್ನಡದ ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.ಚ ಅವರಿಗೆ 57 ವರ್ಷ ವಯಸ್ಸಾಗಿತ್ತು.

ಜಾಲಿ ಬಾಸ್ಟಿನ್ ಅವರು ಕೇರಳ ಮೂಲದವರಾಗಿದ್ದು 1966ರಲ್ಲಿ‌ ಜನಿಸಿದ್ದರು. ಸುಮಾರು 900ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ‌ ಮಾಡಿದ್ದಾರೆ. ಮೂಲತಃ ಕೇರಳದವರಾಗಿದ್ದು ಬೆಂಗಳೂರಿನ ಶಿಕ್ಷಣ ಪಡೆದು, ಡಿಪ್ಲೊಮೋ ವ್ಯಾಸಂಗ ಮುಗಿಸಿದ್ದರು. ಬೈಕ್ ಮೆಕಾನಿಕ್ ಆಗಿ ವೃತ್ತಿ ಆರಂಭಿಸಿದ್ದ ಜಾಲಿ ಬಾಸ್ಟಿನ್ ಸಿನಿಮಾ ರಂಗದಲ್ಲಿ ಸ್ಟಂಟಿಂಗ್ ಮಾಡುತ್ತಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!