March 18, 2026

ಮಂಗಳೂರು: ಕ್ಲಿನಿಕ್‌ಗೆ ಬಂದಿದ್ದ ಬಂಟ್ವಾಳದ ವ್ಯಕ್ತಿ ನಾಪತ್ತೆ

0
image_editor_output_image-578695877-1702277240875.jpg

ಮಂಗಳೂರು: ನಗರದ ಬಜಾಲ್‌ ಪಕ್ಕಲಡ್ಕದ ಕ್ಲಿನಿಕ್‌ಗೆ ತಮ್ಮನ ಆರೈಕೆಗೆಂದು ಬಂದಿದ್ದ ಬಂಟ್ವಾಳದ ದಿನೇಶ್‌ ಗೌಡ (33) ನಾಪತ್ತೆಯಾಗಿದ್ದಾರೆ.

ಡಿ.7ರಂದು ಬೆಳಗ್ಗೆ ಕ್ಲಿನಿಕ್‌ಗೆ ಬಂದು ಚಾ ಕುಡಿಯಲೆಂದು ಹೊರಗೆ ಹೋದವರು ವಾಪಸ್‌ ಬಂದಿಲ್ಲ. ಗೋಧಿ ಮೈಬಣ್ಣ, ಸಪೂರ ಶರೀರ, ಕೋಲುಮುಖ, 5 ಅಡಿ ಎತ್ತರ ಹೊಂದಿದ್ದು ನೇರಳೆ ಬಣ್ಣದ ಶರ್ಟ್‌, ನೀಲಿ ಬಣ್ಣದ ಬರ್ಮುಡಾ ಧರಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!