May 9, 2026

ಹಠಾತ್‌ ಹೃದಯಾಘಾತದಿಂದ ನಟಿ ಮೃತ್ಯು

0
image_editor_output_image-1825339585-1702110752929.jpg

ಕೊಚ್ಚಿ: ಮಾಲಿವುಡ್‌ ಸಿನಿರಂಗದ ಖ್ಯಾತ ನಟಿಯೊಬ್ಬರು ಹಠಾತ್‌ ಹೃದಯಾಘಾತದಿಂದ ನಿಧನರಾಗಿದ್ದು, ಮಾಲಿವುಡ್‌ ರಂಗಕ್ಕೆ ಆಘಾತನ್ನುಂಟು ಮಾಡಿದೆ.

ಲಕ್ಷ್ಮಿಕಾ ಸಜೀವನ್ (24) ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಲ್ಲಿ ಶುಕ್ರವಾರ(ಡಿ.8 ರಂದು) ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಶಾರ್ಜಾದಲ್ಲಿರುವ ಬ್ಯಾಂಕ್‌ ವೊಂದರಲ್ಲಿ ಇದ್ದಾಗ ಅವರಿಗೆ ಹಠಾತ್‌ ಹೃದಯಾಘಾತವಾಗಿದೆ ಎಂದು ವರದಿ ತಿಳಿಸಿದೆ.

ಮಾಲಿವುಡ್‌ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ಅವರು, ʼಕಾಕ್ಕʼ ಎನ್ನುವ ಕಿರುಚಿತ್ರದಲ್ಲಿ ʼಪಂಚಮಿʼಯ ಪಾತ್ರವನ್ನು ಮಾಡಿ ಗಮನ ಸೆಳೆದಿದ್ದರು. ಕಿರುಚಿತ್ರದಲ್ಲಿನ ಅವರ ನಟನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.

Leave a Reply

Your email address will not be published. Required fields are marked *

error: Content is protected !!