ವಿಟ್ಲ: ಡಿ’ ಗ್ರೂಪ್ ವತಿಯಿಂದ ಅಂಗನವಾಡಿ ಕೇಂದ್ರಕ್ಕೆ ನೀರಿನ ಟ್ಯಾಂಕ್ ಕೊಡುಗೆ.
ವಿಟ್ಲ; ವಿಟ್ಲ ಡಿ’ ಗ್ರೂಪ್ (ರಿ) ವತಿಯಿಂದ ವಿಟ್ಲ ಮೇಗಿನಪೇಟೆ ಅಂಗನವಾಡಿ ಕೇಂದ್ರಕ್ಕೆ ನೀರಿನ ಟ್ಯಾಂಕ್ ನ್ನು ಕೊಡುಗೆಯಾಗಿ ನೀಡಲಾಯಿತು.
ಡಿ’ ಗ್ರೂಪ್ ನ ಅಧ್ಯಕ್ಷ ಖಲಂದರ್ ಪರ್ತಿಪ್ಪಾಡಿ, ಗೌರವಾಧ್ಯಕ್ಷ ಅಝೀಝ್ ಸನ,ಕಾರ್ಯದರ್ಶಿ ಸಮದ್ ಮೇಗಿನಪೇಟೆ, ಮಾದ್ಯಮ ಪ್ರತಿನಿಧಿ ಅಬೂಬಕರ್ ಅನಿಲಕಟ್ಟೆ,ಸದಸ್ಯರಾದ ಉಬೈದ್ ವಿಟ್ಲ ಬಝಾರ್, ಶಾಕಿರ್ ಅಳಕೆಮಜಲು ,,ಇರ್ಷಾದ್ ಸೆಲೆಕ್ಟ್ ವಿ.ಕೆ.ಎಂ.ಹಂಝ ,ಶರೀಫ್ ಪಳಿಕೆ ಮುಂತಾದವರು ಉಪಸ್ಥಿತರಿದ್ದರು



