ವಿಟ್ಲ: BIG BAKE, FOOD MART ನಲ್ಲಿ ಇಂದು ಮತ್ತು ನಾಳೆ ವಿಶೇಷ COMBO ಆಫರ್
ವಿಟ್ಲ: ವಿಟ್ಲ- ಪುತ್ತೂರು ರಸ್ತೆಯ ಮೇಗಿನಪೇಟೆಯಲ್ಲಿ BIG BAKE FOOD MART ನಲ್ಲಿ ಗ್ರಾಹಕರಿಗೆ ಇಂದು ಮತ್ತು ನಾಳೆ(ಡಿ.5,6) combo ಆಫರ್ ನೀಡಲಾಗಿದೆ. ಈ combo ಆಫರ್ ನಲ್ಲಿ ರೂ. 449 ಪಾವತಿಸಿದರೆ ಫುಲ್ ಗ್ರೀಲ್ ಚಿಕನ್, 2 ಕೇರಳ ಪರೋಟ, 2 ಅರೇಬಿಯನ್ ಕುಂಬೂಸ್, ಚಿಕನ್ ಕಡಾಯಿ, ಲೈಮ್ ಜ್ಯೂಸ್ ಒಳಗೊಂಡಿರುತ್ತದೆ. ಅದಲ್ಲದೇ ಮೂರು .ಕಿ.ಮೀ ವರೆಗೆ ಉಚಿತ ಹೋಂ ಡೆಲಿವೆರಿ ವ್ಯವಸ್ಥೆ ಕಲ್ಪಿಸಲಾಗಿದೆ.



