August 21, 2026

ತಮಿಳುನಾಡು: ವೆಲ್ಲೂರಿನಲ್ಲಿ 3.6 ತೀವ್ರತೆಯ ಭೂಕಂಪ

0
earthquake_today-647x363_0_1200x768.jpeg

ಹೊಸದಿಲ್ಲಿ: ತಮಿಳುನಾಡಿನ ವೆಲ್ಲೂರಿನಲ್ಲಿ ಸೋಮವಾರ ಬೆಳಗ್ಗೆ 3.6 ತೀವ್ರತೆಯ ಭೂಕಂಪ ಸಂಭವಿಸಿದೆ.

ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪವು 25 ಕಿಲೋಮೀಟರ್ ಆಳದಲ್ಲಿ 4.17 ಕ್ಕೆ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ವೆಲ್ಲೂರ್‌ನ ಪಶ್ಚಿಮ ನೈಋತ್ಯಕ್ಕೆ 59 ಕಿಮೀ ದೂರದಲ್ಲಿದೆ. ಆದರೆ, ಯಾವುದೇ ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ಯಾವುದೇ ವರದಿಯಾಗಿಲ್ಲ.

Leave a Reply

Your email address will not be published. Required fields are marked *

You may have missed

error: Content is protected !!