March 13, 2026

ಪುತ್ತೂರು ಹಾಗೂ ವಿಟ್ಲದಲ್ಲಿರುವ ಟೋಪ್ಕೋ ಜ್ಯುವೆಲ್ಲರಿಯಲ್ಲಿ ‘ನೋ ಮೇಕಿಂಗ್ ಚಾರ್ಜಸ್’ ಆಫರ್: ಆ.1ರಿಂದ 7ರವರೆಗೆ ವಿಶೇಷ ಕೊಡುಗೆಗಳು ಲಭ್ಯ

0
IMG-20230730-WA0009.jpg

ಪುತ್ತೂರು: ಕಳೆದ ಏಳು ವರ್ಷಗಳಿಂದ ಪುತ್ತೂರಿನ ಕೋರ್ಟ್ ರಸ್ತೆಯ ಫಾರ್ಚೂನ್ ಮಾಲ್ ಹಾಗೂ ವಿಟ್ಲದ ಎಂಪಾಯರ್ ಮಾಲ್ ನಲ್ಲಿ ಸಂಸ್ಥೆಯನ್ನು ಹೊಂದಿರುವ ಟೋಪ್ಕೋ ಝಂಝಂ ಜ್ಯುವೆಲ್ಲರಿ ಈ ಬಾರಿ ಗ್ರಾಹಕರಿಗೆ ’ನೋ ಮೇಕಿಂಗ್ ಚಾರ್ಜಸ್’ ಅನ್ನುವ ವಿಶೇಷ ಕೊಡುಗೆಗಳನ್ನು ಆಗಸ್ಟ್ 1ರಿಂದ 7ರವರೆಗೆ ನೀಡಲಾಗುತ್ತಿದೆ.

‘ನೋ ಮೇಕಿಂಗ್ ಚಾರ್ಜಸ್’ ಕೊಡುಗೆ ಟೋಪ್ಕೋ ಸಂಸ್ಥೆಯು ಗ್ರಾಹಕರ ವೈವಾಹಿಕ ಸನ್ನಿವೇಶಗಳನ್ನು ಮತ್ತಷ್ಟು ಸಂಭ್ರಮವಾಗಿಸುವ ನಿಟ್ಟಿನಲ್ಲಿ ಆಯೋಜನೆ ಮಾಡಲಾಗಿದೆ..

ಈ ವಿಶೇಷ ಕೊಡುಗೆ ವಿವಾಹಕ್ಕಾಗಿ ಚಿನ್ನಾಭರಣ ಖರೀದಿ ಮಾಡುವ ಗ್ರಾಹಕರಿಗೆ ನೀಡಲಾಗುತ್ತಿದ್ದು, ಮದುವೆ ಆಭರಣ ಖರೀದಿಗಾಗಿ ಮುಂಗಡ ಹಣ ಪಾವತಿಸಿ ಬುಕ್ಕಿಂಗ್ ಮಾಡಿದಲ್ಲಿ ಮೇಕಿಂಗ್ ಚಾರ್ಜಸ್ ಇಲ್ಲದೆ ತಮ್ಮಿಷ್ಟದ ಚಿನ್ನದ ಆಭರಣವನ್ನು ಕೊಳ್ಳುವ ಸುವರ್ಣಾವಕಾಶವಿದೆ.

ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಶಾಖೆಗೆ ಭೇಟಿ ನೀಡಬಹುದು ಎಂದು ಸಂಸ್ಥೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!