March 16, 2026

ಮಂಗಳೂರಿನ‌ ವಿವಿಧ ಕಡೆಗಳಲ್ಲಿ ಅಬಕಾರಿ ಇಲಾಖೆ ಕಾರ್ಯಾಚರಣೆ: ಲಕ್ಷಾಂತರ ರೂ. ಮೌಲ್ಯದ ಮದ್ಯ, ಗಾಂಜಾ ವಶ

0
image_editor_output_image-260465982-1683633343408.jpg

ಮಂಗಳೂರು: ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಅಬಕಾರಿ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದ್ದು ಎ.26ರಿಂದ ಮೇ 7ರವರೆಗೆ ಒಟ್ಟು 797 ಸ್ಥಳಗಳಲ್ಲಿ ದಾಳಿ ನಡೆಸಿದೆ.

ಈ ದಾಳಿಯಲ್ಲಿ 17 ಗಂಭೀರ ಪ್ರಕರಣಗಳು ದಾಖಲಾಗಿದ್ದು, ಎನ್‌ಡಿಪಿಎಸ್ ಕಾಯ್ದೆಯಡಿ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ.

ಇನ್ನು 866.755 ಲೀ ಐಎಂಎಲ್‌, 50.250 ಲೀ. ಬಿಯರ್‌, 22.750 ಲೀ. ಗೋವಾ ಮದ್ಯ, 200 ಲೀ. ಗೇರುಹಣ್ಣು ಕೊಳೆ, 875 ಲೀ. ಶೇಂದಿ, 8 ವಾಹನಗಳು, 600 ಗ್ರಾಂ ಗಾಂಜಾ ಜಪ್ತಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!