March 16, 2026

ಒಡಿಯೂರು ಶ್ರೀ ಗುರುದೇವ ಪ್ರೌಢಶಾಲೆಗೆ ಶೇ. 97.2% ಫಲಿತಾಂಶ

0
IMG-20230508-WA0063.jpg

ವಿಟ್ಲ: ಒಡಿಯೂರು ಶ್ರೀ ಗುರುದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2022-23ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 97.2% ಫಲಿತಾಂಶ ದಾಖಲಿಸಿದೆ.

9 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 29 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಒಬ್ಬರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಕು| ಶ್ರೀರಕ್ಷಾ, 605 ಅಂಕ ಗಳಿಸಿ ಶಾಲೆ ಪ್ರಥಮ ಹಾಗೂ ಕು| ಶ್ರೀಕಾಂತ್ ಪಿ., 592 ಅಂಕ ಗಳಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಕು| ಸಾನಿಧ್ಯ -570, ಕು| ಸಿ.ಎಚ್. ಸನ್ನಿಧಿ-566, ಕು| ಪ್ರೀತೇಶ್-575 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!