February 3, 2026

ಏರ್‌ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ರಾದ್ಧಾಂತ: ಪ್ರಯಾಣಿಕ ಶಂಕರ್‌ ಮಿಶ್ರಾ ಕೆಲಸದಿಂದ ವಜಾ

0
image_editor_output_image864603132-1673069694438.jpg

ಬೆಂಗಳೂರು: ನ್ಯೂಯಾರ್ಕ್‌-ದೆಹಲಿ ಏರ್‌ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿ ರಾದ್ಧಾಂತ ಸೃಷ್ಟಿಸಿದ್ದ ಪ್ರಯಾಣಿಕ ಶಂಕರ್‌ ಮಿಶ್ರಾನನ್ನು ಅಮೆರಿಕಾ ಮೂಲದ ವೇಲ್ಸ್ ಫಾರ್ಗೋ ಕಂಪೆನಿ ಕೆಲಸದಿಂದ ವಜಾಗೊಳಿಸಿದೆ.

ಮಿಶ್ರಾ ಈ ಹಣಕಾಸು ಕಂಪೆನಿಯಲ್ಲಿ ಭಾರತದ ಉಪಾಧ್ಯಕ್ಷನಾಗಿದ್ದ. ಪ್ರಕರಣ ಈಗಾಗಲೇ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದ್ದು, ಮುಂಬೈ ಮೂಲದ ಮಿಶ್ರಾ ತಲೆಮರೆಸಿಕೊಂಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!