November 22, 2024

ಡಿಜೆ ನಿಲ್ಲಿಸಿದ್ದಕ್ಕಾಗಿ ಜಗಳ: ಓರ್ವನ‌ ಕೊಲೆ, 14 ಜನರ ವಶಕ್ಕೆ

0

ಕೋಲ್ಕತ್ತಾ: ಡಿಜೆ ನಿಲ್ಲಿಸಿದ್ದಕ್ಕಾಗಿ ಜಗಳ ನಡೆದು, ಟಿಎಂಸಿ ನಾಯಕನನ್ನು ಹೊಡೆದು ಬರ್ಬರವಾಗಿ ಕೊಂದಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 14 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ತೃಣಮೂಲ ನಾಯಕ ಅಫ್ಜಲ್ ಮೊಮಿನ್ ಕೊಲೆಯಾದ ವ್ಯಕ್ತಿ. ಇವರು ಕೈಲಾಶ್‌ಜಿ ಬ್ಲಾಕ್‌ನ ರಥ ಬರಿ ಗ್ರಾಮ ಪಂಚಾಯತ್‌ನ ಉಪ ಮುಖ್ಯಸ್ಥರಾಗಿದ್ದರು.

ಗ್ರಾಮದಲ್ಲಿ ಕೆಲ ಯುವಕರು ಜೋರಾಗಿ ಡಿಜೆ ಹಾಕಿ, ಡ್ಯಾನ್ಸ್ ಮಾಡುತ್ತಾ ಗಲಾಟೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!