February 4, 2026

ಟಾಲಿವುಡ್ ನಲ್ಲಿ ಮತ್ತೆ ಡ್ರಗ್ಸ್ ಪ್ರಕರಣ: ಖ್ಯಾತ ನಟಿಯ ಪತಿಯ ಬಂಧನ

0
image_editor_output_image385405890-1672812091580.jpg

ಟಾಲಿವುಡ್ ನಲ್ಲಿ ಮತ್ತೆ ಡ್ರಗ್ಸ್ ಪ್ರಕರಣ ಆತಂಕ ಮೂಡಿಸಿದೆ. ಈಗಾಗಲೇ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಚಾರ್ಮಿ, ಪುರಿ ಜಗನ್ನಾಥ್, ಮುಮೈಥ್ ಖಾನ್ ಸೇರಿದಂತೆ ಹಲವರನ್ನು ಆರೋಪಿಗಳನ್ನಾಗಿಸಿದೆ.

ಹಲವಾರು ಬಾರಿ ಇವರು ವಿಚಾರಣೆಯನ್ನೂ ಎದುರಿಸಿದ್ದಾರೆ. ಈ ಪ್ರಕರಣ ಮಾಸುವ ಮುನ್ನವೇ ಮತ್ತೆ ಟಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣ ಭಾರೀ ಸದ್ದು ಮಾಡುತ್ತಿದೆ.

ಖ್ಯಾತ ನಟಿಯ ಪತಿಯನ್ನು ನಿನ್ನೆಯಷ್ಟೇ ಹೈದರಾಬಾದ್ ಮಾದಕ ವಸ್ತು ವಿರೋಧಿ ಪಡೆ ಬಂಧಿಸಿದೆ.

Leave a Reply

Your email address will not be published. Required fields are marked *

error: Content is protected !!