February 4, 2026

ಮಂಗಳೂರು: ಲಿಫ್ಟ್‌ ಜಾಮ್‌ ಸಿಲುಕಿಕೊಂಡ ಇಬ್ಬರು ಮಹಿಳೆಯರು: ಅಗ್ನಿ ಶಾಮಕ ಸಿಬಂದಿಯಿಂದ ರಕ್ಷಣಾ ಕಾರ್ಯಚರಣೆ

0
IMG-20221225-WA0041.jpg

ಮಂಗಳೂರು: ನಗರದ ಪಿವಿಎಸ್‌ ಜಂಕ್ಷನ್‌ ಬಳಿಯ ಮಾನಸ ಟವರ್‌‌ನಲ್ಲಿ ಲಿಫ್ಟ್‌ ಜಾಮ್‌ ಆಗಿ ಇಬ್ಬರು ಮಹಿಳೆಯರು ಸಿಲುಕಿರುವ ಘಟನೆ ನಡೆದಿದೆ.

ಪಿವಿಎಸ್‌ ಜಂಕ್ಷನ್‌ ಬಳಿಕ ಮಾನಸ ಟವರ್‌ ನ ಲಿಫ್ಟ್‌ ಜಾಮ್‌ ಆಗಿ ಇಬ್ಬರು ಮಹಿಳೆಯರು ಸಿಲುಕಿಕೊಂಡಿದ್ದು, ಅಗ್ನಿ ಶಾಮಕ ದಳದ ಸಿಬಂದಿಯಿಂದ ರಕ್ಷಣಾ ಕಾರ್ಯಚರಣೆ ನಡೆಸುತ್ತಿದ್ದಾರೆ.

ಇನ್ನು ಘಟನೆ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Leave a Reply

Your email address will not be published. Required fields are marked *

You may have missed

error: Content is protected !!