ಕೇರಳ ಸುದ್ದಿ ರಾಷ್ಟ್ರೀಯ ಕಾಸರಗೋಡು: ಎಂಡಿಎಂಎ ಗಾಂಜಾ ಸಹಿತ ಓರ್ವ ಪೊಲೀಸ್ ವಶಕ್ಕೆ reporter December 19, 2022 0 ಕಾಸರಗೋಡು: 61 ಗ್ರಾಂ ಎಂಡಿಎಂಎ ಗಾಂಜಾ ಸಹಿತ ಓರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ವಿದ್ಯಾನಗರ ಮುಟ್ಟ ತ್ತೋಡಿಯ ಮುಹಮ್ಮದ್ ಸವಾದ್ ಅಲಿ (37) ಬಂಧಿತ ಆರೋಪಿ. ಮುಹಮ್ಮದ್ ಸವಾದ್ ಅಲಿ ಮನೆಗೆ ದಾಳಿ ನಡೆಸಿ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. Post navigation Previous: ಎರಡೂವರೆ ತಿಂಗಳ ಮಗುವನ್ನು ಎತ್ತಿಕೊಂಡೇ ಅಧಿವೇಶನಕ್ಕೆ ಬಂದು ಗಮನ ಸೆಳೆದ ಶಾಸಕಿ!Next: ಕೆಪಿಸಿಸಿ ಚುನಾವಣಾ ಸಮಿತಿ ಸದಸ್ಯರಾಗಿ ರಮಾನಾಥ ರೈ ನೇಮಕ More Stories ನಮ್ಮ ರಾಜ್ಯ ರಾಷ್ಟ್ರೀಯ ದೇಶವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿಕೆ reporter September 28, 2026 0 ಕೇರಳ ಸುದ್ದಿ ಕ್ರೈಂ ಸುದ್ದಿ ಹಾಡಹಗಲೇ ತಾಯಿ, ಮಗನ ಕಲ್ಲಿನಿಂದ ಜಜ್ಜಿ ಭೀಕರ ಹತ್ಯೆ reporter_2 September 26, 2026 0 ಕೇರಳ ಸುದ್ದಿ ಕ್ರೈಂ ಸುದ್ದಿ ನಿದ್ರೆಯಲ್ಲಿದ್ದ ಮಗುವಿನ ಮೇಲೆ ಬಿದ್ದ ವಾಲ್ ಫ್ಯಾನ್: ಮಗು ಮೃತ್ಯು reporter_2 September 26, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.