February 3, 2026

ಬಂಟ್ವಾಳ: ಪೋಕ್ಸೋ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು

0
IMG-20221218-WA0005.jpg

ಬಂಟ್ವಾಳ: ಬಡಗ ಕಜೆಕಾರು ಗ್ರಾಮದ ಪಾಂಡವರಕಲ್ಲು ಎಂಬಲ್ಲಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ಪತ್ತೆಯಾದ ಪ್ರಮುಖ ಆರೋಪಿಗೆ ಪೋಕ್ಸೋ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿದೆ.

ಆರೋಪಿ ನೌಶದ್ ಗೆ ಪೋಕ್ಸೋ ನ್ಯಾಯಾಲಯ ನಿರೀಕ್ಷಣಾ ಜಾಮೀನು ಪುರಸ್ಕರಿಸಿದೆ.

ಆರೋಪಿಗಳಾದ ನೌಶದ್, ರಹಮತ್ ಹಾಗೂ ನವಾಜ್ ವಿರುದ್ದ ಪುಂಜಾಲಕಟ್ಟೆ ಠಾಣೆಯಲ್ಲಿ ಪೂಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಇನ್ನು ಆರೋಪಿ ನೌಶದ್ ಪರ ಬಂಟ್ವಾಳದ ನ್ಯಾಯವಾದಿ ಶಿರ್ತಾಡಿ ಶ್ರೀಧರ ಪೈ ವಾದಿಸಿದರು.

Leave a Reply

Your email address will not be published. Required fields are marked *

error: Content is protected !!