March 20, 2026

ಗುಜರಾತ್‌ನಲ್ಲಿ ಬಿಜೆಪಿ 156, ಕಾಂಗ್ರೆಸ್ 18 ಕ್ಷೇತ್ರದಲ್ಲಿ ಮುನ್ನಡೆ

0
Screenshot_2022-12-08-11-51-56-71_680d03679600f7af0b4c700c6b270fe7.jpg

ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಗುಜರಾತ್‌ನಲ್ಲಿ ಬಿಜೆಪಿ 156, ಕಾಂಗ್ರೆಸ್ 18, ಹಿಮಾಚಲದಲ್ಲಿ ಕಾಂಗ್ರೆಸ್‌ 36 ಸ್ಥಾನಗಳಲ್ಲಿ ಬಿಜೆಪಿ 29ಕ್ಷೇತ್ರಗಳಲ್ಲಿ ಮುನ್ನಡೆ‌ ಸಾಧಿಸಿದೆ.

ಗುಜರಾತ್‌ನಲ್ಲಿ ಬಿಜೆಪಿಗೆ ಭಾರಿ ಮುನ್ನಡೆ, ಮತದಾರರಿಗೆ ಜೋಶಿ ಧನ್ಯವಾದ ಹೇಳಿದರು.
ಹಿಮಾಚಲ ಪ್ರದೇಶ: ಮೂವರು ಬಿಜೆಪಿ ರೆಬೆಲ್‌ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!