April 20, 2024

ಟಿಕ್‌ಟಾಕ್‌ ಸ್ಟಾರ್‌ ಮೇಘಾ ಠಾಕೂರ್ ಮೃತ್ಯು

0

ನವದೆಹಲಿ: ಕೆನಡಾದ ನೆಲೆಸಿರುವ ಭಾರತೀಯ ಮೂಲದ ಟಿಕ್‌ಟಾಕ್‌ ಸ್ಟಾರ್‌ ಮೇಘಾ ಠಾಕೂರ್ ಮೃತಪಟ್ಟಿದ್ದಾರೆ. ಅವರಿಗೆ 21 ವರ್ಷ ವಯಸ್ಸಾಗಿತ್ತು.

ಮೇಘಾ ಸಾವಿಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಆದರೆ ಅವರ ಪೋಷಕರು ನವೆಂಬರ್‌ 24ರ ಮುಂಜಾನೆ ಮೇಘಾ ಮೃತಪಟ್ಟರು ಎಂದು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಪ್ರಕಟಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!