ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ನ.19ಕ್ಕೆ Inspire-2022/23 ಸಾಂಸ್ಕೃತಿಕ ಸ್ಪರ್ಧೆ
ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ನ.19ಕ್ಕೆ Inspire-2022/23 ಸಾಂಸ್ಕೃತಿಕ ಸ್ಪರ್ಧೆ
ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜು ತನ್ನ ಶೈಕ್ಷಣಿಕ ಅವಧಿಯ 50ನೇ ವರ್ಷವನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ Inspire-2022/23 (ಸಾಂಸ್ಕೃತಿಕ/ಕ್ರೀಡಾ ಸ್ಪರ್ಧೆಗಳು ) ಇದೇ ಬರುವ ನವೆಂಬರ್ 19 ರ ಶನಿವಾರದಂದು ವಿಠಲ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬೆಳಗ್ಗೆ 9.30 ಗಂಟೆಗೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.