March 21, 2026

ತನ್ನ ಗೆಳತಿಯನ್ನು ಬರ್ಬರವಾಗಿ ಹತ್ಯೆ: ಆಕೆಯ ಶವದೊಂದಿಗೆ ವೀಡಿಯೊ ಮಾಡಿದ ಆರೋಪಿ

0
image_editor_output_image-1916876345-1668579165245.jpg

ಭೋಪಾಲ್: ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಆಕೆಯ ಶವದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಶಿಲ್ಪಾ ಝರಿಯಾ (25) ಮೃತ ಮಹಿಳೆ. ಜಬಲ್‍ಪುರದ ಮೇಖ್ಲಾ ರೆಸಾರ್ಟ್‍ನಲ್ಲಿರುವ ಕೊಠಡಿಯಲ್ಲಿ ಶಿಲ್ಪಾಳನ್ನು ಅಭಿಜಿತ್‌ ಎಂಬಾತ ಕರೆಸಿಕೊಂಡಿದ್ದಾನೆ.

ನಂತರ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದ ಅಭಿಜಿತ್ ಆಕೆಯ ಶವದೊಂದಿಗಿನ ಸರಣಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ.

Leave a Reply

Your email address will not be published. Required fields are marked *

error: Content is protected !!