February 4, 2026

ಇಂದು ರಾಷ್ಟ್ರೀಯ ಕೋಳಿ ದಿನ: ವಿಟ್ಲದ ಐಡಿಯಲ್ ಚಿಕನ್ ಸಂಸ್ಥೆಯಲ್ಲಿ ಗ್ರಾಹಕರಿಗೆ ವಿಶೇಷ ಆಫರ್

0
IMG-20221116-WA0051.jpg

ವಿಟ್ಲ: ಭಾರತೀ ಕೋಳಿಗಳ ಪಿತಾಮಹ ಎಂದು ಪರಿಗಣಿಸಲ್ಪಟ್ಟ ಪದ್ಮಶ್ರೀ ಡಾ.ಬಿಎ ರಾವ್ ಜನ್ಮದಿನದ ಸವಿನೆನಪಿಗಾಗಿ ನ.16 ಇಂದು ರಾಷ್ಟ್ರೀಯ ಕೋಳಿ ದಿನ ಎಂದು ಆಚರಿಸಲಾಗುತ್ತಿದೆ.

ಇದರ ಪ್ರಯುಕ್ತ ಐಡಿಯಲ್ ಚಿಕನ್ ಸಂಸ್ಥೆಯ 17 ಶಾಖೆಗಳಲ್ಲಿ ಗ್ರಾಹಕರಿಗೆ ವಿಶೇಷ ಆಫರ್ ನೀಡಲಾಗುತ್ತಿದ್ದು, ವಿಟ್ಲದ ಸಂಸ್ಥೆಯಲ್ಲಿ ವಿಶೇಷ ಆಫರ್ ನೀಡಲಾಗಿದೆ. 200 ರೂ. ಚಿಕನ್ ಖರೀದಿಸಿದಾಗ ಲಕ್ಕಿ ಕೂಪನ್ ನೀಡಲಾಗುತ್ತಿದ್ದು, ಡ್ರಾ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!