March 20, 2026

“Sorry ಅಮ್ಮ…ಅಣ್ಣಾ… ಎಂದು whatsapp ಸ್ಟೇಟಸ್ ಹಾಕಿ ಆತ್ಮಹತ್ಯೆ

0
image_editor_output_image-1859814889-1668527207754.jpg

ಕುಷ್ಟಗಿ: ಯುವಕನೋರ್ವ sorry ಅಮ್ಮ…ಅಣ್ಣಾ… ಎಂದು ಮೊಬೈಲ್ ನಲ್ಲಿ ಸ್ಟೇಟಸ್ ಇಟ್ಟು ಪಾನಮತ್ತನಾಗಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜುಮ್ಲಾಪೂರ ಗ್ರಾಮದಲ್ಲಿ ನಡೆದಿದೆ.
ಮಹೇಶ ಬಾದವಾಡಗಿ(27) ಮೃತ ಯುವಕಎಂದು ಗುರುತಿಸಲಾಗಿದೆ. ಮೂಲತಃ ತಾಲೂಕಿನ ಚಳಗೇರಾ ಗ್ರಾಮದವನಾದ ಮಹೇಶ ಕ ಜುಮ್ಲಾಪೂರ ಅಕ್ಕನ ಮನೆಯಲ್ಲಿ ವಾಸವಾಗಿದ್ದ.

ಮಂಗಳವಾರ ಮಧ್ಯಾಹ್ನ 1-30 ರ ವೇಳೆ ಮೋಬೈಲ್ ನಲ್ಲಿ‌ sorry ಅಮ್ಮ..ಅಣ್ಣಾ ಎಂದು ಸ್ಟೇಟಸ್ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಕೆರೆಯ ದಡದಲ್ಲಿ‌ ಮದ್ಯ ಸೇವಿಸಿ ಪಾದರಕ್ಷೆ, ಮೊಬೈಲ್ ಬಿಟ್ಟು ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!