ನಮ್ಮ ರಾಜ್ಯ ರಾಷ್ಟ್ರೀಯ ನಂದಿನಿ ಹಾಲಿನ ದರ 3 ರೂ,ಏರಿಕೆ ಇಂದು ಮಧ್ಯರಾತ್ರಿಯಿಂದಲೇ ಹೊಸದರ ಜಾರಿ reporter November 14, 2022 0 ಬೆಂಗಳೂರು: ನಂದಿನಿ ಹಾಲಿನ ದರ 3 ರೂ,ಏರಿಕೆ ಮಾಡಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಹೊಸದರ ಜಾರಿಯಾಗಲಿದ್ದು, ನಾಳೆ ಬೆಳಗ್ಗೆಯಿಂದ ಲೀಟರ್ ಹಾಲಿನ ಮೇಲೆ 3 ರೂ. ಏರಿಕೆಯಾಗಲಿದೆ. ನಂದಿನಿ ಹಾಲು, ಮೊಸರು ತಲಾ 3 ರೂಪಾಯಿ ಹೆಚ್ಚಳವಾಗಿದ್ದು, KMF ಹಾಲಿನ ದರ ಪರಿಷ್ಕರಣೆ ಮಾಡಿದೆ. Post navigation Previous: ಗೆಳತಿಯ ಹತ್ಯೆ: ದೇಹವನ್ನು 35 ತುಂಡು ಮಾಡಿ ಬೇರೆ ಬೇರೆ ಪ್ರದೇಶಗಳಲ್ಲಿ ಹೂತು ಹಾಕಿದ ಯುವಕNext: ವಿಟ್ಲ: ಆಟೋ ಚಾಲಕನ ಮೇಲೆ ತಲವಾರ್ ದಾಳಿ:ಆಸ್ಪತ್ರೆಗೆ ದಾಖಲು More Stories ಕ್ರೈಂ ಸುದ್ದಿ ನಮ್ಮ ರಾಜ್ಯ ಮಹದಾಯಿ ಹೋರಾಟದ ಪ್ರಕರಣ:ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಬಂಧನ reporter_2 September 28, 2026 0 ನಮ್ಮ ರಾಜ್ಯ ಮಂಗಳೂರು ಮೂಲದ ಕಾರು ಚರಂಡಿಗೆ ಬಿದ್ದು ಪಲ್ಟಿ reporter September 28, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಕಾಸರಗೋಡು: KSEB ವಿದ್ಯುತ್ ಕೇಬಲ್ ಕಳವು: ಬಂಟ್ವಾಳದ ವ್ಯಕ್ತಿ ಸೇರಿ ನಾಲ್ವರ ಬಂಧನ reporter September 28, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.