ನಮ್ಮ ಕರಾವಳಿ ವಿಟ್ಲ: ಶೋಕ ಮಾತೆಯ ಇಗರ್ಜಿಯಲ್ಲಿ ತೆನೆ ಹಬ್ಬ ಆಚರಣೆ reporter September 8, 2022 0 ವಿಟ್ಲ: ವಿಟ್ಲ ಶೋಕ ಮಾತೆಯ ಇಗರ್ಜಿಯಲ್ಲಿ ತೆನೆ ಹಬ್ಬವನ್ನು ಆಚರಿಸಲಾಯಿತು. ಚರ್ಚ್ ನ ಧರ್ಮಗುರು ಫಾ. ಮೈಕಲ್ ರೋಡ್ರಿಗಸ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಚರ್ಚ್ ಪಾಲನಾ ಸಮಿತಿ ಪದಾಧಿಕಾರಿಗಳು, ವಿಟ್ಲ ಚರ್ಚ್ ವಲಯದ ಭಕ್ತಾದಿಗಳು ಭಾಗವಹಿಸಿದ್ದರು Post navigation Previous: ನಿರ್ಮಾಣ ಹಂತದಲ್ಲಿರುವ ನಾಲ್ಕಂತಸ್ತಿನ ಕಟ್ಟಡ ಕುಸಿತ: ಮೂವರು ಸಾವುNext: ಇಂದು ಎಲ್ಲೆಡೆ ಸಂಭ್ರಮದಲ್ಲಿ ತೆನೆ ಹಬ್ಬ ಆಚರಣೆ: ತೆನೆ ಹಬ್ಬದ ಮಹತ್ವವೇನು? More Stories ನಮ್ಮ ಕರಾವಳಿ ಪೆರುವಾಯಿ: ವೀರಯೋಧ ಚಂದ್ರಶೇಖರ ಪೂಜಾರಿ ಅವರಿಗೆ ಸೆ. 27 ರಂದು ಹುಟ್ಟೂರ ಸನ್ಮಾನ ಮತ್ತು ಬೃಹತ್ ತಿರಂಗಾ ವಾಹನ ಜಾಥಾ admin September 23, 2026 0 ನಮ್ಮ ಕರಾವಳಿ ಬಂಟ್ವಾಳ: ಮಾಜಿ ಸಚಿವ ರಮಾನಾಥ ರೈ ಕಾರು ಅಪಘಾತ ವಿಚಾರದಲ್ಲಿ ಅವಹೇಳನಕಾರಿ ಸಂದೇಶ: ಪೊಲೀಸ್ ಠಾಣೆಗೆ ದೂರು admin September 23, 2026 0 ನಮ್ಮ ಕರಾವಳಿ ವಿಟ್ಲ: ಶ್ರೀ ದೇವತಾ ಸಮಿತಿ ವತಿಯಿಂದ 55ನೇ ವರ್ಷದ ವಿಟ್ಲ ಶಾರದೋತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ admin September 23, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.