February 3, 2026

ಉಡುಪಿ: ಎರಡು ವರ್ಷದ ಮಗಳೊಂದಿಗೆ ತಾಯಿ ನಾಪತ್ತೆ

0
n37811443216502885166366d541e127c98181668f6e884c3d7c5cafae6150bce55c239055fab3bf59f46ba.jpg

ಉಡುಪಿ: ಮಹಿಳೊಬ್ಬರು ತನ್ನ ಎರಡು ವರ್ಷದ ಮಗಳೊಂದಿಗೆ ಎಂಜಿಎಂ ಕಾಲೇಜು ಬಳಿಯ ಬಾಡಿಗೆ ಮನೆಯಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಹನುಮಂತ ವಡ್ಡರ ಅವರ ಪತ್ನಿ ಪದ್ಮಾ ಎಂಬುವರು ಏಪ್ರಿಲ್ 15 ರಿಂದ ಮಗಳು ಪ್ರಣತಿ ಸಹಿತ ನಾಪತ್ತೆಯಾಗಿದ್ದಾರೆ.

ಮನೆಯಿಂದ ಬಟ್ಟೆ ತರುವುದಾಗಿ ಪತಿಗೆ ಹೇಳಿರುವುದಾಗಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪದ್ಮಾ ಅವರ ಮನೆ ಹಾಗೂ ಸಂಬಂಧಿಕರ ಮನೆಗಳಲ್ಲಿ ಪತ್ತೆಯಾಗಿಲ್ಲ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!