February 3, 2026

ಪ್ರಿಯಕರನ ಜತೆ ಸಿಕ್ಕಿಬಿದ್ದದ್ದಕ್ಕೆ ಪತಿಯ ಗುಪ್ತಾಂಗ ಹಿಸುಕಿ ಸಾಯಿಸಲು ಯತ್ನಿಸಿದ ಪತ್ನಿ.!

0
image_editor_output_image1672917308-1650187565831.png

ಎಚ್‌.ಡಿ.ಕೋಟೆ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತಿಯೊಡನೆ ಮಾತಿನ ಚಕಮಕಿ ನಡೆದು ಪ್ರಿಯಕರನ ಜೊತೆ ಗೂಡಿ ಪತಿಯ ಗುಪ್ತಾಂಗ ಹಿಸುಕಿ ಸಾಯಿಸಲು ಯತ್ನಿಸಿದ ಆರೋಪದಡಿಯಲ್ಲಿ ಪತ್ನಿ ಮತ್ತು ಪ್ರಿಯಕರ ಜೈಲು ಸೇರಿದ್ದಾರೆ.

ತಾಲೂಕಿನ ಬೂದನೂರು ಗ್ರಾಮದ ವೀರಭದ್ರ ಅವರ ಮರ್ಮಾಂಗ ಹಿಸುಕಿ ಸಾಯಿಸುವ ಯತ್ನ ನಡೆಸಿದ ಆರೋಪದಲ್ಲಿ ಪತ್ನಿ ಕವಿತ (ಹೆಸರು ಬದಲಿಸಲಾಗಿದೆ) ಮತ್ತು ಆಕೆಯ ಪ್ರಿಯಕರ ಅಭಿಲಾಶ್‌ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಳಿಕ ಘಟನೆ ಕುರಿತು ಪತಿ ವೀರಭದ್ರ ಎಚ್‌.ಡಿ.ಕೋಟೆ ಪೊಲೀಸರಿಗೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!