March 22, 2026

ಮುಸಾಬಖ 2022 : ಕಲ್ಲಡ್ಕ – ಕೆ.ಸಿ.ರೋಡ್ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಪ್ರಥಮ

0
IMG_20220224_073811.jpg

ವಿಟ್ಲ: ಸಮಸ್ತ ಕೇರಳ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ಇದರ ವತಿಯಿಂದ ಮಲಪ್ಪುರಂ ಪೆರಿಂದಲ್ ಮಣ್ಣ ಎಂ.ಇ.ಎ ಇಂಜಿನಿಯರಿಂಗ್ ಕಾಲೇಜ್ ನ ಕ್ಯಾಂಪಸ್ ನಲ್ಲಿ ನಡೆದ ರಾಜ್ಯ ಮಟ್ಟದ ಮುಸಾಬಖ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ ಕಲ್ಲಡ್ಕ – ಕೆ.ಸಿ.ರೋಡ್ ನ ನೂರುಲ್ ಉಲೂಂ ಮದ್ರಸದ ಮೂವರು ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಜೂನಿಯರ್ ವಿಭಾಗದ ಗ್ರೂಪ್ ಹಾಡು ಸ್ಪರ್ಧೆಯಲ್ಲಿ ಮುಹಿಯ್ಯದ್ದೀನ್ ಮಿಸ್ತಹ್, ಮುಹಮ್ಮದ್ ಮುಝಮ್ಮಿಲ್ ಹಾಗೂ ಮುಹಮ್ಮದ್ ಫಾಯಿಝ್ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು.

Leave a Reply

Your email address will not be published. Required fields are marked *

error: Content is protected !!