July 3, 2026

ಹೊಸ ಸೋಶಿಯಲ್ ಮೀಡಿಯಾ ಆರಂಭಿಸಿದ ಡೊನಾಲ್ಡ್‌ ಟ್ರಂಪ್‌

0
image_editor_output_image-730681675-1645422720807.jpg

ವಾಷಿಂಗ್ಟನ್‌: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈ ಹಿಂದೆ ಘೋಷಿಸಿದಂತೆಯೇ ಈಗ ತಮ್ಮದೇ ಆದ ಹೊಸ ಸಾಮಾಜಿಕ ಮಾಧ್ಯಮದೊಂದಿಗೆ ಜನರ ಮುಂದೆ ಬಂದಿದ್ದಾರೆ.

ಸೋಮವಾರವೇ ಅವರ “truth social’ ಎಂಬ ಸೋಷಿಯಲ್‌ ಮೀಡಿಯಾ ಆ್ಯಪ್‌ ಸ್ಟೋರ್‌ನಲ್ಲಿ ಲಭ್ಯವಾಗಲಿದೆ.

ಟ್ವಿಟರ್‌, ಫೇಸ್‌ಬುಕ್‌, ಯೂಟ್ಯೂಬ್‌ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳಿಂದ ನಿಷೇಧಕ್ಕೊಳಗಾದ ಒಂದೇ ವರ್ಷದಲ್ಲಿ ಟ್ರಂಪ್‌ ತಮ್ಮ ಸ್ವಂತ ತಾಣದ ಮೂಲಕ ವಿರೋಧಿಗಳಿಗೆ ಸಡ್ಡು ಹೊಡೆದಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!