May 18, 2026

ಗಲ್ಫ್‌ ದೇಶದಿಂದ ಮಂಗಳೂರಿಗೆ 25.17 ಲಕ್ಷ‌ ಮೌಲ್ಯದ ವಿದೇಶಿ ಹಣ ಸಾಗಾಟ

0
IMG_20220210_133137.jpg

ಮಂಗಳೂರು: ಗಲ್ಫ್‌ ದೇಶದಿಂದ ವಿಮಾನ ಮೂಲಕ ಮಂಗಳೂರಿಗೆ ಒಟ್ಟು 25.17 ಲಕ್ಷ‌ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ್ದಾರೆ.

ಫೆ. 8ರಂದು ದುಬೈಯಿಂದ ಬಂದ ಮಂಗಳೂರು ಮೂಲದ ಪ್ರಯಾಣಿಕನಿಂದ ಯುಎಇ ರಾಷ್ಟ್ರದ 90 ಸಾವಿರ ದಿರ್‌ಹಮ್ ಅಂದರೆ ಭಾರತದ ಮೌಲ್ಯ 17,77,500 ರೂಪಾಯಿ ಮತ್ತು ಫೆ. 7ರಂದು ಕೇರಳ ಮೂಲದ ಪ್ರಯಾಣಿಕನೋರ್ವ ಶಾರ್ಜಾದಿಂದ ಬಂದಿಳಿದಾಗ ಆತನಿಂದ 10 ಸಾವಿರ ಯು ಎಸ್‌ ಡಾಲರ್ ಅಂದರೆ ಭಾರತೀಯ ಮೌಲ್ಯ 7,40,500 ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!